ಇದು ಹಕ್ಕಿ ಅಲ್ಲ
ಇದು ಹಕ್ಕಿ ಅಲ್ಲ ಆದ್ರೆ ಹಾರ್ತೈತಲ್ಲ
ಇದು ಗೂಳಿ ಅಲ್ಲ ಆದ್ರೆ ಕೊಂಬೈತಲ್ಲ
ಬಾಲ ಇದ್ರೂನು ಕೋತಿ ಅಲ್ಲ
ಪಟ ಪಟ ಹಾರೋ ಗಾಳಿಪಟ
ಪಟ ಪಟ ಓಡೋ ಧೂಳಿ ಪಟ || ಪ ||
ಮತ್ತೆ ಆಷಾಡ ಮೂಡುತಿದೆ ಗಾಳೀನು ಬೀಸುತಿದೆ ಆಹಾ...
ಪಟ ಭೂಮಿನಾ ದಾಟುತಿದೆ ದಾರಾನು ದೀಲೈತೆ ಆಹಾ...
ಮಂಜಾ ಹಾಕೋಣ ಬಾ ಮಜಾ ಮಾಡೋಣ ಬಾ
ಬಣ್ಣ ಹಚ್ಚೋಣ ಬಾ ಬಾನ ಮುಚ್ಚೋಣ ಬಾ
ಪಟ ಪ್ರಗತಿಯಾ ಸಂಕೇತವೂ
ಪಟ ಪಟ ಹಾರೋ ಗಾಳಿ
ಪಟಪಟ ಪಟ ಓಡೋ ಧೂಳಿ ಪಟ || ೧ ||
ಪಟ ಮೇಲೇರಿ ಬೀಗುವುದು ಒಮ್ಮೊಮ್ಮೆ ಬಾಗುವುದು ಕೇಳು
ಇದೇ ಆಗಾಗ ಏರುವುದು ಆಗಾಗ ಇಳಿಯವುದೇ ಬಾಳು
ಎಷ್ಟೇ ಮೇಲ್ಹೋದರೂ ಚಿಕ್ಕೋನಾಗೇ ಇರು
ಅನ್ನೋ ನೀತಿ ಪಾಠಾನ ಪಟ ಹೇಳ್ತು ಗುರು
ಇದ ಮರೆತೋರು ಗೋತಾ ಆದ್ರು || ೨ ||
ಪರಿಕರಗಳು
ಸಾಲದ ಮಾಸಿಕ ಕಂತು (EMI)
ಸಾಲದ ಮಾಸಿಕ ಕಂತು (EMI) ಎಂದರೆ ಹಣಕಾಸು ಸಂಸ್ಥೆಯೊಂದರಿಂದ ಸಾಲ ತೆಗೆದುಕೊಂಡಾಗ, ಪ್ರತಿ ಮಾಸ ಅಥವಾ ಪ್ರತಿಕಾಲದಲ್ಲಿ ಪಾವತಿಸಬೇಕಾದ ನಿಗದಿತ ಮೊತ್ತ. ಮಾಸಿಕ ಕಂತನ್ನು ಆನ್‌ಲೈನ್‌ನಲ್ಲಿ ಲೆಕ್ಕಾಚಾರ ಮಾಡಿ.
ಹೆಸರು ಹುಡುಕಿ
ಲಿಂಗ, ಪ್ರಕಾರ, ವರ್ಗ, ಜನಪ್ರಿಯತೆಯ ಆಧಾರದ ಮೇಲೆ ಹೆಸರುಗಳನ್ನು ಹುಡುಕಿ. ಸಮಾನಾರ್ಥಕ ಹೆಸರುಗಳನ್ನು ಹುಡುಕಿ.
ಕರ್ನಾಟಕ ರಾಜ್ಯ
ಕರ್ನಾಟಕದ ಈ ನಕ್ಷೆಯಲ್ಲಿ ನೀವು ಪ್ರತಿ ಜಿಲ್ಲೆಯ ಮೇಲೆ ಕ್ಲಿಕ್ ಮಾಡಿ, ಆ ಜಿಲ್ಲೆಯ ವಿವರಗಳು – ಹವಾಮಾನ, ಜನಸಂಖ್ಯೆ, ಪ್ರಮುಖ ನಗರಗಳು, ಆರ್ಥಿಕ ಚಟುವಟಿಕೆಗಳು ಮತ್ತು ಇತರೆ ಮಾಹಿತಿಗಳನ್ನು ಈ ಪುಟದ ಕೆಳಭಾಗದಲ್ಲಿ ಅಥವಾ ಬಲ ಭಾಗದಲ್ಲಿ ನೋಡಬಹುದಾಗಿದೆ. ಪುಟವನ್ನು ಅನ್ವೇಷಿಸಿ ಮತ್ತು ಕರ್ನಾಟಕದ ಬಗ್ಗೆ ಹೆಚ್ಚು ತಿಳಿದುಕೊಳ್ಳಿ!